ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಳ್ವಾಸ್ ನುಡಿಸಿರಿಯ ಪೂರ್ವಭಾವಿಯಾಗಿ ನಾಲ್ಕು ದಿನಗಳ ಕಾಲ ನಡೆಯುವ `ಆಳ್ವಾಸ್ ಚಿತ್ರಸಿರಿ 2018′ 11ನೇ ವರ್ಷದ ರಾಜ್ಯಮಟ್ಟದ ಚಿತ್ರಕಲಾ ಶಿಬಿರವು ಪುತ್ತಿಗೆಯ ಆಳ್ವಾಸ್ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಆರಂಭಗೊಂಡಿತು. ಮಂಗಳೂರಿನ ಹಿರಿಯ ಉದ್ಯಮಿ ಬಿ.ಆರ್...
ಆಳ್ವಾಸ್ ಚಿತ್ರಸಿರಿ, ಛಾಯಾಚಿತ್ರಸಿರಿ, ವ್ಯಂಗ್ಯಚಿತ್ರಸಿರಿ ಪ್ರಶಸ್ತಿ ಗಣೇಶ್ ಸೋಮಯಾಜಿ, ಎಸ್.ತಿಪ್ಪೇಸ್ವಾಮಿ, ಕೆ.ಆರ್.ಸ್ವಾಮಿ ಆಯ್ಕೆ ಮೂಡುಬಿದಿರೆ: ಆಳ್ವಾಸ್ ನುಡಿಸಿರಿ 2018ರ ಅಂಗವಾಗಿ ನಡೆಯುವ ಆಳ್ವಾಸ್ ಚಿತ್ರಸಿರಿ, ಛಾಯಾಚಿತ್ರಸಿರಿ ನಡೆಯಲಿದ್ದು, ಮೂರೂ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಮೂವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತ...
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ ವಿದ್ಯಾರ್ಥಿ ಸಾಹಿತ್ಯ ಸಂಸ್ಕøತಿ ಸಮ್ಮೇಳನ ಆಳ್ವಾಸ್ ವಿದ್ಯಾರ್ಥಿಸಿರಿ 2018ರ ಉದ್ಘಾಟನೆಗೆ ಬಹುಭಾಷಾ ತಾರೆ, ಕಿರುತೆರೆ- ಸಿನೆಮಾ ಪ್ರಸಿದ್ಧ ನಟಿ, ನಿರ್ದೇಶಕಿ ವಿನಯಾ ಪ್ರಸಾದ್ ಆಗಮಿಸಲಿದ್ದಾರೆ. ಸಮ್ಮೇಳನವು ನವೆಂಬರ್ 15 ಗುರುವಾರದಂದು ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆ,...
ಮೂಡುಬಿದಿರೆ: ಆಳ್ವಾಸ್ ಛಾಯಾಚಿತ್ರಸಿರಿ 201ರ ಅಂಗವಾಗಿ ಫೆಡರೇಶನ್ ಆಫ್ ಇಂಡಿಯನ್ ಫೆÇೀಟೋಗ್ರಾಫಿ ಅವರ ಮಾರ್ಗದರ್ಶನದಲ್ಲಿ ಜರುಗಿದ ರಾಷ್ಟ್ರ ಮಟ್ಟದ ಛಾಯಾಚಿತ ಸ್ಪರ್ಧೆಗೆ ಈ ಬಾರಿ ದೇಶದ ವಿವಿಧ ರಾಜ್ಯಗಳಿಂದ 750 ಕ್ಕೂ ಅಧಿಕ ಛಾಯಾಚಿತ್ರಗಾರರು ಭಾಗವಹಿಸಿ 4500 ದಾಖಲೆಯ ಚಿತ್ರಗಳನ್ನು ಕಳುಹಿಸಿದ್ದಾರೆ....
ತಮಿಳುನಾಡಿನ ದಿಂಡಿಗಲ್‌ನಲ್ಲಿ ನಿನ್ನೆ ಮುಕ್ತಾಯಗೊಂಡ ೬ನೇ ಫೆಡರೇಶನ್‌ಕಪ್‌ರಾಷ್ಟೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮಹಿಳಾ ತಂಡ ಹ್ಯಾಟ್ರಿಕ್ ಚಾಂಪಿಯನ್‌ಶಿಪ್‌ನ ಸಾಧನೆ ಮಾಡಿದೆ. ಭಾರತಿಯ ಬಾಲ್ ಬ್ಯಾಡ್ಮಿಂಟನ್ ಫೆಡರೇಶನ್ ಹಾಗೂ ತಮಿಳುನಾಡು ಬಾಲ್ ಬ್ಯಾಡ್ಮಿಂಟನ್ ಸಂಸ್ಥೆಯ ವತಿಯಿಂದ ದಿಂಡಿಗಲ್‌ನ ಪಿ.ಎಸ್.ಎನ್.ಎ. ಕಾಲೇಜಿನಆವರಣದಲ್ಲಿಜರುಗಿದ ಈ...
ಮೂಡುಬಿದಿರೆ: ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಆಳ್ವಾಸ್ ಶಾಲೆ ಮೂಡುಬಿದಿರೆ 32 ಚಿನ್ನ, 26 ಬೆಳ್ಳಿ ಪದಕಗಳನ್ನು, 12 ಕಂಚಿನ ಪದಕ ಒಟ್ಟು 70 ಪದಕಗಳನ್ನು ಪಡೆದು 8 ನೂತನ ಕೂಟ ದಾಖಲೆಯೊಂದಿಗೆ ತಂಡ...
ಮೂಡಬಿದಿರೆ: ಛಾಯಾಗ್ರಹಣ ಪತ್ರಿಕೋದ್ಯಮದ ಒಂದು ಅಂಗವಾಗಿದೆ. ವರದಿಗಾರರು ಘಟನೆಗಳನ್ನು ಬರವಣಿಗೆಯ ಮೂಲಕ ಜನರಿಗೆ ತಲುಪಿಸಿದರೆ ಛಾಯಾಗ್ರಾಹಕರು ತಮ್ಮ ಕ್ಯಾಮರ ಕಣ್ಣಲ್ಲಿ ಸೆರೆ ಹಿಡಿಯುದರ ಮೂಲಕ ನೀಡುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಛಾಯಾಗ್ರಾಹಕ ರವಿ ಪೊಸವಣಿಕೆ ತಿಳಿಸಿದರು. ಆಳ್ವಾಸ್ ಪದವಿ...
ಮೂಡಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಸ್ಯಶಾಸ್ತ್ರ ವಿಭಾಗದ ವತಿಯಿಂದ “ಜೈವಿಕ ತಂತ್ರಜ್ಞಾನದ ಮೂಲಕ ಕೃಷಿಬೆಳೆಗಳಲ್ಲಿ ಗುಣ ಪರಿವರ್ತನೆ” ಎಂಬ ವಿಷಯದ ಕುರಿತು ಅತಿಥಿ ಉಪನ್ಯಾಸ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಖ್ಯಾತ ಪ್ರೋ ಡಾ. ನಟರಾಜ ಕಡಬ ಇವರು ಸಂಪನ್ಮೂಲ...
ಮೂಡುಬಿದಿರೆ: ಕಾರ್ಕಳದಲ್ಲಿ ನಡೆದ ಮೈಸೂರು ವಿಭಾಗೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಸಮಗ್ರ ಪ್ರಶಸ್ತಿ ಅದರಲ್ಲಿ ಸ್ಪರ್ಧಿಸಿದ್ದ ಆಳ್ವಾಸ್ ಕನ್ನಡ ಮಾಧ್ಯಮ ಐವರು ವಿದ್ಯಾರ್ಥಿಗಳು ಎಲ್ಲ ವಿಭಾಗಗಳಲ್ಲೂ ಪ್ರಥಮ ಸ್ಥಾನ ಗಳಿಸಿ, ನವೆಂಬರ್‌ನಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆಯುವ ರಾಜ್ಯ ಮಟ್ಟದ...
ಮೂಡುಬಿದಿರೆ: ನಮ್ಮ ಸದ್ವಿಚಾರಗಳನ್ನು ಹಾಗೂ ಸ್ಥಳೀಯ ಮಾಹಿತಿಗಳನ್ನು ಪ್ರಪಂಚಕ್ಕೆ ತಲುಪಿಸಲು ಇರುವ ಅತ್ಯುತ್ತಮ ವೇದಿಕೆಯೆ ಬ್ಲಾಗಗಳು. ಬ್ಲಾಗ್ ಬರಹಗಾರರಿಗೆ ವಿಷಯ ಜ್ಞಾನ, ಭಾಷೆ ಮತ್ತು ಉದ್ದೇಶದ ಅರಿವಿರಬೇಕು. ಬ್ಲಾಗ್‌ಗಳನ್ನು ಪ್ರಾರಂಭಿಸಿದ ನಂತರ ಬರವಣಿಗೆ ನಿರಂತರವಾಗಿರಬೇಕು ಎಂದು ಮಂಗಳೂರಿನ ಇನ್‌ವಿನ್‌ಸಿವ್ ಕ್ರಿಯೇಟಿವ್ಸ್‌ನ ಸಹ...