53ನೇ ರಾಜ್ಯಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆ * ಆಳ್ವಾಸ್ ಸ್ಪೋಟ್ರ್ಸ್ ಕ್ಲಬ್‍ಗೆ ಪ್ರಶಸ್ತಿ * 9 ಮಂದಿ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಮೂಡುಬಿದಿರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಬೀದರ್ ಜಿಲ್ಲಾ ಅಮೆಚೂರ್ ಅತ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ ನಡೆದ 53ನೇ ರಾಜ್ಯಮಟ್ಟದ ಗುಡ್ಡಗಾಡು ಓಟ ಚಾಂಪಿಯನ್‍ಶಿಪ್‍ನಲ್ಲಿ ಆಳ್ವಾಸ್ ತಂಡ ಪ್ರಶಸ್ತಿ ಪಡೆದುಕೊಂಡಿದೆ. ಉತ್ತರಪ್ರದೇಶದ ಮಥುರಾದಲ್ಲಿ ನಡೆಯುವ ರಾಷ್ಟ್ರಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಗೆ ಆಳ್ವಾಸ್ ಸ್ಪೋಟ್ಸ್ ಕ್ಲಬ್‍ನ...

Read More

Placement drive sunrise bizztech 08.02.2019

Placement drive sunrise bizztech...

Read More

Mr.Harish T.G lectuer, Dept of Kannada, Alva’s College has been rewarded First Prize of state level Sankranthi Literary Award-2018

Mr.Harish T.G lectuer, Dept of Kannada, Alva’s College has been rewarded First Prize of state level Sankranthi Literary Award-2018 which is rewarded every year of ‘Janamithra Paper’ Hassana, for his...

Read More

Raghavendra Prasad of PG Department of Psychology, Alva’s College, has been conferred with SECOND POSITION in the Two-Week Capacity Building Programme for Young Social Science Faculty

Raghavendra Prasad of PG Department of Psychology, Alva’s College, has been conferred with SECOND POSITION  in the Two-Week Capacity Building Programme for Young Social Science Faculty under captioned “FACULTY ENRICHMENT...

Read More

ರಾಷ್ಟ್ರಮಟ್ಟದ ಅಂತರ್ ವಿ.ವಿ ಯುವಜನೋತ್ಸವ ಆಳ್ವಾಸ್‍ನ ಏಕಾಂಕ ನಾಟಕ, ಜಾನಪದ ನೃತ್ಯಕ್ಕೆ ಪ್ರಶಸ್ತಿ

ಮೂಡುಬಿದಿರೆ: ಚಂಡಿಗಡ್ ವಿಶ್ವವಿದ್ಯಾಲಯ ಮತ್ತು ಆಲ್ ಇಂಡಿಯಾ ವಿಶ್ವವಿದ್ಯಾಲಯ ಆಶ್ರಯದಲ್ಲಿ ಫೆ.1ರಿಂದ 5ವರೆಗೆ ನಡೆದ 34ನೇ ರಾಷ್ಟ್ರಮಟ್ಟದ ಅಂತರ್ ವಿ.ವಿ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಏಕಾಂಕ ನಾಟಕ ಧೂತ ವಾಕ್ಯ ದ್ವಿತೀಯ, ಜಾನಪದ ನೃತ್ಯ ತೃತೀಯ ಸ್ಥಾನವನ್ನು...

Read More

ಸಿ.ಎ. ಫೈನಲ್ – ಸಿ.ಎ.-ಸಿ.ಪಿ.ಟಿ. ಪರಿಕ್ಷಾ ಫಲಿತಾಂಶ

  ಸಿ.ಎ. ಫೈನಲ್ ಪರಿಕ್ಷಾ ಫಲಿತಾಂಶ ನವಂಬರ್-ಡಿಸೆಂಬರ್ 2018 ರಲ್ಲಿ ನಡೆದ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ.ಕಾಂ. ಹಳೆವಿದ್ಯಾರ್ಥಿಗಳಾದ ಕು. ಪ್ರಿಯಾಂಕ (ದೇಶದಲ್ಲಿಯೇ 48 ನೇ Rank ಗಳಿಸಿ) ಮತ್ತು ಕು. ಪ್ರತಾಪ್ ಸಿಂಗ್ ಇವರು ಉತ್ತಮ ಫಲಿತಾಂಶದೊಂದಿಗೆ...

Read More

ಆಹಾರ ವಿಜ್ಞಾನ: ಫೆ.8, 9ರಂದು ಆಳ್ವಾಸ್‍ನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಆಹಾರ ವಿಜ್ಞಾನ ಮತ್ತು ಪೆÇೀಷಣೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳ ಆಶ್ರಯದಲ್ಲಿ  ಫೆ.8 ಮತ್ತು 9ರಂದು `ಆಹಾರ ಭದ್ರತೆ: ಕಾರ್ಯವಿಧಾನಗಳು, ಪೆÇೀಷಕಾಂಶಗಳು-ಅಗತ್ಯ, ಪ್ರಸ್ತುತತೆ, ಸವಾಲುಗಳು ಹಾಗೂ ಆಯಾಮಗಳು’ ಕುರಿತಾಗಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆಂiÀಲಿದೆ ಎಂದು...

Read More

ರಾಜ್ಯ ಯೂತ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ರಾಷ್ಟ್ರಮಟ್ಟಕ್ಕೆ ಆಳ್ವಾಸ್‍ನ ಎಂಟು ಮಂದಿ ಕ್ರೀಡಾಪಟುಗಳು ಆಯ್ಕೆ

ಮೂಡುಬಿದಿರೆ: ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಮೈಸೂರು ಅಥ್ಲೆಟಿಕ್ಸ್ ಸಂಸ್ಥೆ ಆಶ್ರಯದಲ್ಲಿ ಮೈಸೂರಿನ ಚಾಮುಂಡಿ ವಿಹಾರ ಮೈದಾನದಲ್ಲಿ ನಡೆದ 18ರ ರಾಜ್ಯ ಯೂತ್ ಅಥ್ಲೆಟಿಕ್ಸ್‍ನಲ್ಲಿ ಆಳ್ವಾಸ್ ಸಂಸ್ಥೆ 16 ಪದಕಗಳನ್ನು ಪಡೆದಿದ್ದು, 8 ಮಂದಿ ಕ್ರೀಡಾಪಟುಗಳು ಫೆ.19ರಿಂದ 23ರವರೆಗೆ ರಾಯಪುರದಲ್ಲಿ ನಡೆಯುವ...

Read More

Alva’s college emerge over all team champions in Jhenkar-2019, Cultural and Educational fest organized by SDM college, Ujire

...

Read More

Guest talk on ‘’Youth against corruption’’ by Sudheer Mahadev Hegde , DySP, Anti Corruption Bureau, Mangalore

...

Read More