ವಿದ್ಯಾಗಿರಿ: ನಾವು ಆಯ್ಕೆ ಮಾಡಿವ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕು. ಆಗಲೇ ನಾವು ಅತ್ಯಧಿಕ ಜ್ಞಾನವನ್ನು ಪಡೆದುಕೊಳ್ಳಬಹುದು. ಛಾಯಾಗ್ರಹಣವೆನ್ನುವುದೊಂದು ಹವ್ಯಾಸವಾದ್ದರಿಂದ ಅದನ್ನು ಬದುಕಿಗಾದಾರವಾಗುವಂತೆ ಬೆಳೆಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ರೊಟೇರಿಯನ್ ಬಾಲಕೃಷ್ಣ ಶೆಟ್ಟಿ ಹೇಳಿದರು. ಅವರು ಆಳ್ವಾಸ್...
ವಿದ್ಯಾಗಿರಿ: ಸಾಧನೆ ಎಂಬುದು ಪೂರ್ವ ಸಿದ್ಧತೆಗಳು ಪ್ರತಿಫಲ. ಯುವಜನತೆ ಸಕಲ ಪೂರ್ವ ಸಿದ್ದತೆಯೊಂದಿಗೆ ಸಾಧನೆಯ ದಾರಿಯಲ್ಲಿ ಅಚಲರಾಗಿ ಸಾಗಬೇಕು ಎಂದು ಮೂಡಬಿದಿರೆ ಪೋಲೀಸ್ ಠಾಣಾ ಇನ್ಸ್‍ಪೆಕ್ಟರ್ ಬಿ ಎಸ್ ದಿನೇಶ್‍ಕುಮಾರ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಮೂಡಬಿದಿರೆ ಪೋಲಿಸ್...
ಮೂಡುಬಿದಿರೆ: ತಂತ್ರಜ್ಞಾನಗಳು ಬೆಳೆದಂತೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸಾಮಾಜಿಕ ಜಾಲತಾಣಗಳು ದೇಹದ ಅಸ್ವಸ್ಥತೆಗೆ ಕಾರಣವಾಗುವುದು ಮಾತ್ರವಲ್ಲದೆ ಮಾನಸಿಕ ಘರ್ಷಣೆಗಳಿಗೂ ಕಾರಣವಾಗಿದೆ. ನಕಾರಾತ್ಮಕ ಅಲೋಚನೆಗಳು ಭಾವನೆಗಳನ್ನು ಹಂಚಿಕೊಳ್ಳದಂತೆ ತಡೆಹಿಡಿಯುತ್ತವೆ. ಇದರ ಪರಿಣಾಮ ಆತ್ಮಹತ್ಯೆಯ ಚಿಂತನೆಗಳು ಮೂಡುತ್ತವೆ. ಜನರೇಶನ್ ಗ್ಯಾಪ್ ಎನ್ನುವುದು...
ಮೂಡುಬಿದಿರೆ: ಮೂಡುಬಿದಿರೆಯಲ್ಲಿ ನಡೆದ ಅಖಿಲ ಭಾರತ ಅಂತರ್‍ವಿಶ್ವವಿದ್ಯಾಲಯ ಪುರುಷರ ಕ್ರಾಸ್‍ಕಂಟ್ರಿ ಕೂಟದಲ್ಲಿ ಸತತ ಐದನೇ ಬಾರಿಗೆ ಮಂಗಳೂರು ವಿವಿ ಚಾಂಪಿಯನ್ ಪಟ್ಟ ಮುಡುಗೇರಿಸಿಕೊಂಡಿದೆ. ಮಂಗಳೂರು ವಿವಿ ಪ್ರತಿನಿಧಿಸಿದ ಆರು ಕ್ರೀಡಾಪಟುಗಳು ಕೂಡ ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾಗಿರುವುದು ವಿಶೇಷ. ಭಾನುವಾರ ಮುಂಜಾನೆ...
ಮೂಡುಬಿದಿರೆ: ಉದ್ಯೋಗಿಗಳಿಗೆ ಯಾವುದೇ ತೊಂದರೆಯಿಲ್ಲದ ವಾತಾವರಣವಿದ್ದಾಗ ಮಾತ್ರ ಸಂಸ್ಥೆಯ ಅಭ್ಯುದಯ ಸಾಧ್ಯ ಎಂದು ಬೆಂಗಳೂರಿನ ಖ್ವೆಸ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಇದರ ಸಿಎಸ್‍ಆರ್ ಮ್ಯಾನೇಜರ್ ಸ್ಮಿತಾ ಬಿ. ಶ್ರೀನಿವಾಸ್ ಹೇಳಿದರು. ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ಸ್ನಾತಕೋತ್ತರ ವಿಭಾಗ ಮತ್ತು ಆಂತರಿಕ...
ವಿದ್ಯಾಗಿರಿ: ಕಂಡ ಕನಸನ್ನು ನನಸಾಗಿಸುವುದು ಪ್ರತಿಯೊಬ್ಬರ ಜವಬ್ದಾರಿ ಎಂದು ಧನಲಕ್ಷ್ಮಿ ಕಾಶ್ಯೂ ಎಕ್ಸ್‍ಪೋರ್ಟ್‍ನ ಮಾಲಿಕ ಕೆ. ಶ್ರೀಪತಿ ಭಟ್ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ವತಿಯಿಂದ...
ವಿದ್ಯಾಗಿರಿ: ಪರಿಸರ ಸ್ನೇಹಿ ಹಾಗೂ ಕಡಿಮೆ ಖರ್ಚಿನ ಮೆನುಸ್ಟ್ರುವಲ್ ಕಪ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿದ್ಯಾರ್ಥಿನಿಯರು ಅವುಗಳನ್ನು ಹೆಚ್ಚು ಬಳಸಬೇಕು ಎಂದು ಆಳ್ವಾಸ್ ಹೆಲ್ತ್ ಸೆಂಟರ್ ಸ್ತ್ರೀತಜ್ಞೆ ಡಾ. ಹನಾ ಶೆಟ್ಟಿ ಹೇಳಿದರು. ಅವರು ಕಾಲೇಜಿನ ವುಮನ್ ಡೆವೆಲಪ್‍ಮೆಂಟ್ ಸೆಲ್‍ವತಿಯಿಂದ ‘ಮೆನುಸ್ಟ್ರುವಲ್ ಕಪ್...
ಮೂಡುಬಿದಿರೆ: ಐಐಟಿ ಬಾಂಬೆ ಸಹಯೋಗದಲ್ಲಿ 150ನೇ ಗಾಂಧಿ ಜಯಂತಿ ಮತ್ತು ಸ್ಟೂಡೆಂಟ್ ಸೋಲಾರ್ ಅಂಬಾಸಿಡರ್ ಕಾರ್ಯಗಾರವನ್ನು ಆಳ್ವಾಸ್ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗವು ಹಮ್ಮಿಕೊಂಡಿತ್ತು. ಕಾರ್ಯಾಗಾರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಇತಿಹಾಸತಜ್ಞ ಡಾ.ಪುಂಡಿಕಾಯಿ ಗಣಪಯ್ಯ ಭಟ್, ನುಡಿದಂತೆ...
ವಿದ್ಯಾಗಿರಿ: ಸಿನಿಮಾಗಳು ಸಮಾಜದ ಅತೀ ಮುಖ್ಯ ಸಂವಹನ ಮಾಧ್ಯಮ. ಆದ್ದರಿಂದ ಸಿನಿಮಾಗಳಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಾಗ ಸಮಾಜಕ್ಕೆ ಮೌಲ್ಯಾಧಾರಿತ ಸಂದೇಶಗಳನ್ನು ನೀಡಲು ಸಾಧ್ಯ ಎಂದು ಎಸ್.ಡಿ.ಎಮ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಎನ್.ಕೆ ಪದ್ಮನಾಭ್ ಹೇಳಿದರು. ಇವರು ಆಳ್ವಾಸ್ ಕಾಲೇಜಿನ...
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ದೀಂ ಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜನೆ ವಿದ್ಯಾರ್ಥಿ ಕಲಾವಿದರು ಪ್ರಸ್ತುತಪಡಿಸುವ ಯಕ್ಷಗಾನ ಚಿಕ್ಕಮೇಳ ತಂಡಕ್ಕೆ ರಾಜ್ಯ ಸಚಿವ ಸಿ.ಟಿ ರವಿ ಅವರು ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರ ಹಂಸನಗರದಲ್ಲಿರುವ ನಿವಾಸದಲ್ಲಿ...