ಕನ್ನಡ ಸಂಸ್ಕೃತಿ ಅಧ್ಯಯನ ಕೇಂದ್ರ
ಪದವಿ ಹಂತದಲ್ಲಿ ಕೇವಲ ಪಠ್ಯಕ್ಕೆ ನೀಮಿತವಾದ ಅಧ್ಯಯನ ಕ್ರಮವಾಗದೇ, ಚಿಂತನ ಶೀಲ ಗುಣಧರ್ಮಕ್ಕೆ ಪೂರಕವಾದ ಓದು ಬಹುಮುಖ್ಯ. ನಾಡಿನ ಕಲೆ-ಸಂಸ್ಕೃತಿಯ ಅರಿವುವಿನೊಂದಿಗೆ ತನ್ನನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳು ಜೀವನದಲ್ಲಿ ಧನಾತ್ಮಕ ಹೆಜ್ಜೆಗಳನ್ನು ಇರಿಸು ಎಂತಾಗಬೇಕು.
ಭಾಷಾ ಜ್ಞಾನದೊಂದಿಗೆ ನಾಡಿನ ಭೂತ-ವರ್ತಮಾನದ ಸಾಹಿತ್ಯದ ದಿಕ್ಕು-ದೆಸೆಗಳ ಪರಿಜ್ಞಾನವು ವಿದ್ಯಾರ್ಥಿಗಳ ಮನೋಭಾವವನ್ನು ಬದಲಿಸುವಂತಹದ್ದು. ಕಲಿಕೆಗೆ ತೊಡಗಿಸಿಕೊಂಡ ವಿದ್ಯಾರ್ಥಿಗಳು ಪ್ರಜ್ಞಾವಂತರಾಗಿ ಸಮಾಜಕ್ಕೆ ಸೂಕ್ತ ಕೊಡುಗೆಯನ್ನು ನೀಡುವಂತಾಗಲಿ ಎಂಬ ಆಶಯದೊಂದಿಗೆ ಆಳ್ವಾಸ್ ಕನ್ನಡ ಸಂಸ್ಕೃತಿ ಅಧ್ಯಯನ ಕೇಂದ್ರವು ಕರ್ತವ್ಯ ನಿರ್ವಹಿಸುತ್ತಿದೆ.
ಸಂಯೋಜಕರು : ಡಾ.ಕೃಷ್ಣರಾಜಕರಬ, ಕನ್ನಡ ವಿಭಾಗ
ಕಾರ್ಯದರ್ಶಿ : ವಸುಧಾ ಭಟ್
ಉಪಕಾರ್ಯದರ್ಶಿ : ಕಾರ್ತಿಕ್
To view Activities Click Here
Reports:
