ವಿದ್ಯಾಗಿರಿ: ನಾವು ಖುಷಿಯನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳಬೇಕು. ನಾವು ಸಂತೋಷದಿಂದ ಇರೋದರ ಜೊತೆಗೆ ಇನ್ನೊಬ್ಬರನ್ನೂ ಖುಷಿಯಾಗಿ ಇಡುವಂತೆ ನೋಡಿಕೊಳ್ಳಬೇಕು. ಜೊತೆಗೆ ಜೀವನದಲ್ಲಿ ಮನುಷ್ಯತ್ತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಉಡುಪಿಯ ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಜೈಕಿಷನ್ ಭಟ್ ಮಾತನಾಡಿದರು. ಅವರು ಆಳ್ವಾಸ್...
ಮೂಡುಬಿದಿರೆ: ಕನ್ನಡ ವಿಕಿಪೀಡಿಯದಲ್ಲಿ ಕಳೆದ ಒಂದೂವರೆ ವರುಷದಿಂದ ನಿರಂತರ ಲೇಖನಗಳನ್ನು ನೀಡುತ್ತಾ ಬಂದಿರುವ, ‘ಆಳ್ವಾಸ್ ವಿಕಿಪೀಡಿಯ ಅಸೋಸಿಯೇಶನ್’ ಇತ್ತೀಚೆಗೆ ಕಾಲೇಜಿನ ಹೊರಗೂ ಕರ್ನಾಟಕದಾದ್ಯಂತ ತನ್ನ ಸೊಗಡನ್ನು ಪರಿಚಯಿಸುತ್ತಿದೆ. ಕನ್ನಡ ವಿಕಿಪೀಡಿಯದಲ್ಲಿ ಅತ್ಯಂತ ಕ್ಷಿಪ್ರವಾಗಿ ಬೆಳೆದು ತಮ್ಮನ್ನು ತಾವು ತರಬೇತುದಾರರಾಗಿ ರೂಪಿಸಿಕೊಂಡಿರುವುದು ‘ಆಳ್ವಾಸ್...
ಮೂಡುಬಿದಿರೆ: ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಕಂಪ್ಯೂಟರ್ ಜ್ಞಾನ ಬಹಳ ಅಗತ್ಯವಾದುದು. ಮೂಲಭೂತ ಕಂಪ್ಯೂಟರ್ ತಿಳಿವಳಿಕೆ ಪ್ರತಿಯೊಂದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಜ್ಞಾನದೊಂದಿಗೆ ತಿಳಿದುಕೊಳ್ಳುವುದು ಎಲ್ಲರಿಗೂ ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ಆಳ್ವಾಸ್ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳು ಮೂಡುಬಿದಿರೆ ಗಾಂಧಿನಗರದ ಜಿಲ್ಲಾ ಪಂಚಾಯತ್ ಹಿರಿಯ...
ವಿದ್ಯಾಗಿರಿ: ಉತ್ತಮ ತರಬೇತುದಾರರಿಂದ ಪಡೆದ ವಿಷಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ತೆಂಕನಿಡಿಯೂರು ಪ್ರಥಮ ದರ್ಜೆ ಮತ್ತು ಸ್ನಾತಕೋತ್ತರ ಕಾಲೇಜಿನ ಉಪನ್ಯಾಸಕ ಪ್ರೊ. ಉದಯ ಶೆಟ್ಟಿ.ಕೆ ಹೇಳಿದರು. ಅವರು ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ನಡೆದ “ಜೀವನಕೌಶಲ್ಯ” ಕಾರ್ಯಾಗಾರದಲ್ಲಿ...