ವಿದ್ಯಾಗಿರಿ: ಯಾವುದೇ ವಾಣಿಜ್ಯ ಉದ್ದಿಮೆ ಮಾಡಲುಉತ್ತಮಕೌಟುಂಬಿಕ ಹಿನ್ನಲೆ ಬೇಕಾಗಿಲ್ಲ. ತಮ್ಮ ಕೆಲಸದಕುರಿತಾದ ಸ್ಪಷ್ಟ ನಿಲುವು, ವ್ಯವಹಾರಿಕಜ್ಞಾನ, ಅದಕ್ಕೆತಕ್ಕಂತ ಯೋಜನೆಗಳನ್ನು ರೂಪಿಸುವ ಸಾಮಥ್ರ್ಯಹೊಂದಿದ್ದರೆಉತ್ತಮ ವಾಣಿಜ್ಯಉದ್ದಿಮೆದಾದರನಾಗಹುದುಎಂದುಎನ್ವಿಗರೀನ್ ಬೈಯೋಟೆಕ್ ಪ್ರೈ. ಲಿ ನ ಸಿ.ಇ.ಒ ಅಶ್ವತ್ ಹೆಗ್ಡೆ ಹೇಳಿದರು. ಇವರು ಆಳ್ವಾಸ್ ಕಾಲೇಜು ಹಾಗೂ ಪುತ್ತೂರಿನಆಕಾಂಕ್ಷಚಾರಿಟೇಬಲ್...
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪದವಿ ಮನೋವಿಜ್ಞಾನ ವಿಭಾಗದ ಯುನೋಯ ಸ್ಟುಡೆಂಟ್ ಕೌನ್ಸಿಲ್‍ವತಿಯಿಂದ ಸ್ವಾನುಭವ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮನೋಶಾಸ್ತ್ರಜ್ಞ ಹಾಗೂ ಟೆಡೆಕ್ಸ್ ಸ್ಪೀಕರ್ ಅಕ್ಷರ ದಾಮ್ಲೆ ಮಾತನಾಡಿ, ಮನೋಶಾಸ್ತ್ರಜ್ಞರು ಹಾಗೂ...